ರನ್ನ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳು ಆಗಿವೆ. ಆದ್ರೂ ಇಂದಿಗೂ ರನ್ನ ಸಿನಿಮಾ ಟ್ರೆಂಡ್‌ನಲ್ಲಿದೆ ಅಂದ್ರೆ ಇದರಿಂದಲೇ ಗೊತ್ತಾಗುತ್ತೆ ಸುದೀಪ್ ಅಭಿಮಾನಿಗಳಿಗೆ ಕಿಚ್ಚನ ಮೇಲೆ ಅದೆಷ್ಟು ಪ್ರೀತಿ ಇದೆ ಎಂದು. <br /> <br />Sudeep, Hari priya, Rachitha ram staring Ranna movie is again trending in you tube. The movie was released 3 years before and after 3 years it is still trending. <br />